ಸುದ್ದಿಗಳು
ದಕ್ಷಿಣ ಕನ್ನಡ: ಅಡಿಕೆ ತೋಟಗಳಿಗೆ ವ್ಯಾಪಿಸಿದ ಎಲೆಚುಕ್ಕೆ ರೋಗ; ಇಳುವರಿ ಕುಸಿತದ ಭೀತಿಯಲ್ಲಿ ಕರಾವಳಿ ಬೆಳೆಗಾರರು
ಮಂಗಳೂರು : ಕರಾವಳಿ ಭಾಗದ ಜೀವನಾಡಿಯಾಗಿರುವ ಅಡಿಕೆ ಕೃಷಿಗೆ ಈಗ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರು ಈಗಾಗಲೇ ಹಳದಿ ಎಲೆ ರೋಗ ಹಾಗೂ ಕೊಳೆ...