ರಾಜ್ಯ ಸುದ್ದಿಗಳು
ಇಸ್ಕಾನ್ ವೈಟ್ಫೀಲ್ಡ್ನ ‘ಭಕ್ತಿ ಸ್ಟೆಪ್ಸ್’ ಉತ್ಸವ: ಮೌಲ್ಯಾಧಾರಿತ ಜೀವನಕ್ಕೆ ಬೆಂಗಳೂರಿನ ನೂರಾರು ನಾಗರಿಕರ ಸಂಕಲ್ಪ
ಬೆಂಗಳೂರು : ಆಧ್ಯಾತ್ಮಿಕ ಚಿಂತನೆ, ನೈತಿಕ ಮೌಲ್ಯಗಳು ಹಾಗೂ ಉದ್ದೇಶಪೂರ್ಣ ಜೀವನಶೈಲಿಯ ಕಡೆಗೆ ಇಂದಿನ ಆಧುನಿಕ ಸಮಾಜವು ಆಕರ್ಷಿತವಾಗುತ್ತಿರುವುದಕ್ಕೆ ಸಿಲಿಕಾನ್ ಸಿಟಿಯಲ್ಲಿ ಭಾನುವಾರ ನಡೆದ ಒಂದು ಅಪೂರ್ವ ಕಾರ್ಯಕ್ರಮವೇ ಸಾಕ್ಷಿಯಾಗಿದೆ....