ಪ್ರಾದೇಶಿಕ ಸುದ್ದಿಗಳು
ಎಸೆಸೆಲ್ಸಿ ಪರೀಕ್ಷೆ-2 ಫಲಿತಾಂಶ: ರಾಜ್ಯಕ್ಕೆ ಟಾಪರ್ ಆದ ಬೆಳ್ತಂಗಡಿಯ ಮೂವರು ವಿದ್ಯಾರ್ಥಿನಿಯರು!
ಬೆಳ್ತಂಗಡಿ : ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆ-2ರ ಫಲಿತಾಂಶದಲ್ಲಿ ಬೆಳ್ತಂಗಡಿ ತಾಲೂಕು ಅಭೂತಪೂರ್ವ ಸಾಧನೆ ಮಾಡಿದೆ. ಇಡೀ ರಾಜ್ಯದಲ್ಲೇ ಪರೀಕ್ಷೆ-2ರಲ್ಲಿ 625ಕ್ಕೆ 625 ಅಂಕಗಳನ್ನು ಬಾಚಿಕೊಂಡ ಐವರು ಸಾಧಕರಲ್ಲಿ ಮೂವರು...