ಪ್ರಾದೇಶಿಕ ಸುದ್ದಿಗಳು
ವಿದ್ಯಾರ್ಥಿಗಳು ಸಮಾಜವನ್ನು ಬೆಳಗಿಸುವ ಹಾಗೂ ಬೆಳೆಸುವ ಜ್ಯೋತಿಗಳಾಗಿ ಸಮಾಜಸೇವೆ ಮಾಡಬೇಕು : ಡಿ. ಹರ್ಷೇಂದ್ರಕುಮಾರ್
ಉಜಿರೆ: ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ವಿದ್ಯಾರ್ಥಿವೇತನದ ಸದುಪಯೋಗ ಪಡೆದ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಿ ಉಜ್ವಲ...