ಪ್ರಾದೇಶಿಕ ಸುದ್ದಿಗಳು
ಎಂಆರ್ಪಿಎಲ್ ಸ್ಫೋಟ: ಘಟನಾ ಸ್ಥಳ ಹಾಗೂ ಎಂ.ಡಿ. ಭೇಟಿ ಮಾಡಿದ ಐವನ್ ಡಿಸೋಜಾ – ತನಿಖೆಗೆ ಒತ್ತಾಯ
ಮಂಗಳೂರು : ಮಂಗಳೂರಿನ ಎಂಆರ್ಪಿಎಲ್ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಅಗ್ನಿ ಅವಘಡದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ...