ಪ್ರಾದೇಶಿಕ ಸುದ್ದಿಗಳು
ಎಂಆರ್ಪಿಎಲ್ ಸ್ಫೋಟ ಪ್ರಕರಣ: ಸುರಕ್ಷತಾ ವೈಫಲ್ಯದ ಕುರಿತು ಉನ್ನತ ಮಟ್ಟದ ತನಿಖೆಗೆ ಸತ್ಯಜಿತ್ ಸುರತ್ಕಲ್ ಒತ್ತಾಯ
ಮಂಗಳೂರು : ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಯಲ್ಲಿ ಇತ್ತೀಚೆಗೆ ಜರುಗಿದ ಭೀಕರ ಸ್ಫೋಟದ ಘಟನೆಯನ್ನು ಬರಿ ಪರಿಹಾರ ಹಣ ಹಾಗೂ ಉದ್ಯೋಗದ ಭರವಸೆಗೆಷ್ಟೇ ಸೀಮಿತಗೊಳಿಸದೆ, ಅಲ್ಲಿ ಉಂಟಾಗಿರುವ ಸುರಕ್ಷತಾ ಲೋಪಗಳ ಕುರಿತು...