ಪ್ರಾದೇಶಿಕ ಸುದ್ದಿಗಳು
ಪೊಲೀಸ್ ಸುಲಿಗೆ ಪ್ರಕರಣ: ಮಹಿಳೆಯೊಂದಿಗೆ ಆಕ್ಷೇಪಾರ್ಹ ಆಡಿಯೋ ಸಂಭಾಷಣೆ ನಡೆಸಿದ ಎಎಸ್ಐ ಅಮಾನತು
ಮಂಗಳೂರು: ಪೊಲೀಸ್ ಸಿಬ್ಬಂದಿಯಿಂದ ನಡೆದಿದೆ ಎನ್ನಲಾದ ಹಣ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಹಿಳೆಯೊಬ್ಬರ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ಆರೋಪದ ಮೇಲೆ ಸಹಾಯಕ ಪೊಲೀಸ್ ಉಪನಿರೀಕ್ಷಕರೊಬ್ಬರನ್ನು (ಎಎಸ್ಐ) ಸೇವೆಯಿಂದ ಅಮಾನತುಗೊಳಿಸಿ...