ಪ್ರಾದೇಶಿಕ ಸುದ್ದಿಗಳು
ಪಣಂಬೂರು ಸಿಗ್ನಲ್ ಬಳಿ ಸರಣಿ ಅಪಘಾತ: ಎರಡು ಟ್ಯಾಂಕರ್ ನಡುವೆ ರಿಕ್ಷಾ ಅಪ್ಪಚ್ಚಿ, ಮೂವರು ಸ್ಥಳದಲ್ಲೇ ಸಾವು
ಮಂಗಳೂರು : ಪಣಂಬೂರು ಪ್ರವೇಶ ಮಾರ್ಗದಲ್ಲಿರುವ ಪಣಂಬೂರು ಸಿಗ್ನಲ್ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಗ್ನಲ್ಗಾಗಿ ಕಾಯುತ್ತಿದ್ದ ವಾಹನಗಳಿಗೆ ಹಿಂದಿನಿಂದ...