ಪ್ರಾದೇಶಿಕ ಸುದ್ದಿಗಳು
ಪಿಲಿಕುಳ ಜೈವಿಕ ಉದ್ಯಾನವನದ ಅಭಿವೃದ್ಧಿ ಲೋಪ ಹಾಗೂ ನಿರ್ವಹಣೆ ಕೊರತೆಗೆ ಶಾಸನ ರಚನಾ ಸಮಿತಿ ತೀವ್ರ ಅಸಮಾಧಾನ
ಮಂಗಳೂರು: ಪ್ರಸಿದ್ಧ ಪಿಲಿಕುಳ ಜೈವಿಕ ಉದ್ಯಾನವನವು ವಿಶಾಲವಾದ ಪ್ರದೇಶವನ್ನು ಹೊಂದಿದ್ದರೂ, ಸರಿಯಾದ ಪ್ರಚಾರದ ಅಭಾವ ಮತ್ತು ಆಡಳಿತಾತ್ಮಕ ನಿರ್ವಹಣೆಯ ಕೊರತೆಯಿಂದ ಹಿನ್ನಡೆ ಅನುಭವಿಸುತ್ತಿದೆ ಎಂದು ಕರ್ನಾಟಕ ವಿಧಾನ ಮಂಡಲದ ಅಧೀನ...