ಪ್ರಾದೇಶಿಕ ಸುದ್ದಿಗಳು
ಕಾಸರಗೋಡು: ಪೊಲೀಸ್ ಜೀಪ್ ಮತ್ತು ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ಸಾವು, ಎ ಎಸ್ ಐ ಗೆ ಗಾಯ
ಕಾಸರಗೋಡು : ಜಿಲ್ಲೆಯ ವೆಳ್ಳರಿಕುಂಡು ಎಂಬಲ್ಲಿ ಪೊಲೀಸ್ ಜೀಪು ಮತ್ತು ಆಟೋ ರಿಕ್ಷಾ ನಡುವೆ ಗುರುವಾರ ಸಂಜೆ ನಡೆದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿದ್ದಾರೆ. ಪೂಂಗಮ್ ಚಾಲದ ರಾಜು...