ಪ್ರಾದೇಶಿಕ ಸುದ್ದಿಗಳು
ಎತ್ತಿನಹೊಳೆ ಯೋಜನೆಗೆ ಹೆಚ್ಚಿದ ವಿರೋಧ: ನೇತ್ರಾವತಿ ಒಡಲು ಒಣಗುವ ಭೀತಿ, ವೈಜ್ಞಾನಿಕ ವರದಿ ಬಿಡುಗಡೆಗೆ ಎಎಪಿ ಆಗ್ರಹ!
ಮಂಗಳೂರು : ಪಶ್ಚಿಮ ಘಟ್ಟದ ಜೀವನಾಡಿ ನೇತ್ರಾವತಿ ನದಿಯ ನೀರನ್ನು ತಿರುಗಿಸುವ ‘ಎತ್ತಿನಹೊಳೆ ಯೋಜನೆ’ಯಿಂದಾಗಿ ಕರಾವಳಿ ಜಿಲ್ಲೆಗಳ ನೈಸರ್ಗಿಕ ಪರಿಸರ, ವೈವಿಧ್ಯಮಯ ಜೀವರಾಶಿ ಹಾಗೂ ಭವಿಷ್ಯದ ಕುಡಿಯುವ ನೀರಿನ ಭದ್ರತೆಗೆ...