ಪ್ರಾದೇಶಿಕ ಸುದ್ದಿಗಳು
ಆಳ ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್: 6 ಮೀನುಗಾರರನ್ನು ರೋಮಾಂಚಕವಾಗಿ ರಕ್ಷಿಸಿದ ಕೋಸ್ಟ್ ಗಾರ್ಡ್
ಮಂಗಳೂರು : ಕರಾವಳಿಯ ಆಳ ಸಮುದ್ರದಲ್ಲಿ ಭೀಕರ ಕಡಲ ಅಲೆಗಳ ಮಧ್ಯೆ ಸಾವಿನ ದವಡೆಗೆ ಸಿಲುಕಿದ್ದ ಆರು ಮಂದಿ ಮೀನುಗಾರರನ್ನು ಭಾರತೀಯ ತಟ ರಕ್ಷಣಾ ಪಡೆಯ (ಇಂಡಿಯನ್ ಕೋಸ್ಟ್ ಗಾರ್ಡ್)...