ಪ್ರಾದೇಶಿಕ ಸುದ್ದಿಗಳು
ಆಡಳಿತಾತ್ಮಕ ಗೊಂದಲದಿಂದ ತತ್ತರಿಸಿದ ಕರಾವಳಿ ಜನತೆ: ಪಾಲಿಕೆ ಮತ್ತು ಮುಡಾ ನಡೆಗೆ ಆಕ್ರೋಶ
ಮಂಗಳೂರು ಮಹಾನಗರ ಪಾಲಿಕೆಯ ಪ್ರಮುಖ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ವಿಶೇಷ ಕರ್ತವ್ಯಕ್ಕೆ (ಎಸ್ಐಆರ್) ನಿಯೋಜಿಸಿರುವುದರಿಂದ, ಸ್ಥಳೀಯ ಜನನ ಮತ್ತು ಮರಣಗಳ ನೋಂದಣಿ ವಿಭಾಗದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವುದನ್ನು ಇಡೀ...