ಪ್ರಾದೇಶಿಕ ಸುದ್ದಿಗಳು
ಉಡುಪಿಯ ಕಟಪಾಡಿಯಲ್ಲಿ ಬೀದಿನಾಯಿಗಳ ಹಿಂಡಿನ ಭೀಕರ ದಾಳಿ: ಕೊಟ್ಟಿಗೆಗೆ ನುಗ್ಗಿ ಎರಡು ಮರಿಗಳು ಸೇರಿ 5 ಆಡುಗಳ ಬಲಿ, ಸಾರ್ವಜನಿಕರಲ್ಲಿ ತೀವ್ರ ಆತಂಕ!
ಉಡುಪಿ : ಕಟಪಾಡಿ ಪರಿಸರದಲ್ಲಿ ಬೀದಿನಾಯಿಗಳ ಕಾಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಸಾರ್ವಜನಿಕರ ನೆಮ್ಮದಿ ಕೆಡಿಸಿದೆ. ಶನಿವಾರ ಮುಂಜಾನೆ ನಾಯಿಗಳ ಹಿಂಡು ಹಟ್ಟಿಗೆ ನುಗ್ಗಿ ಮೂಕಪ್ರಾಣಿಗಳನ್ನು ಬಲಿಪಡೆದಿರುವುದು ಸ್ಥಳೀಯ ನಿವಾಸಿಗಳಲ್ಲಿ...