ಪ್ರಾದೇಶಿಕ ಸುದ್ದಿಗಳು
ಕಠ್ಮಂಡುವಿನಲ್ಲಿ ಭಾರತ-ನೇಪಾಳ ತುಳುವ ಮಹಾಸಭೆ: ಸಂವಿಧಾನದ 8ನೇ ಅನುಸೂಚಿಗೆ ತುಳು ಸೇರ್ಪಡೆಗೆ ರಾವಲ್ ಶ್ರೀ ಗಣೇಶ್ ಭಟ್ ಆಗ್ರಹ
ಕಠ್ಮಂಡು : ಪ್ರಾಚೀನ ಸನಾತನ ಸಂಸ್ಕಾರ ಮತ್ತು ಪರಂಪರೆಯ ಮೂಲಗಳನ್ನು ಹೊಂದಿರುವ ತುಳು ಭಾಷೆಯನ್ನು ಭಾರತ ಸರ್ಕಾರವು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಿ ಗೌರವಿಸಬೇಕು. ವಿಶ್ವದಾದ್ಯಂತ ನೆಲೆಸಿರುವ ತುಳುವರ ಭಾವೈಕ್ಯತೆಯನ್ನು...