ಪ್ರಾದೇಶಿಕ ಸುದ್ದಿಗಳು
ಕರ್ನಾಟಕದ ಕಡಲ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಆಯಾಮ: 8,295 ಕೋಟಿ ರೂ. ಮೌಲ್ಯದ ಪಿಪಿಪಿ ಯೋಜನೆಗಳ ಕೈಪಿಡಿ ಬಿಡುಗಡೆ
ಮಂಗಳೂರು : ಕರ್ನಾಟಕ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಜಲಸಾರಿಗೆ ಮಂಡಳಿಯು ರಾಜ್ಯದ ಕಡಲ ವಲಯವನ್ನು ಬಲಪಡಿಸಲು ಮುಂದಾಗಿದೆ. ಇದರ...