ಟಾಪ್ ಸುದ್ದಿ
ದಾರ್ಶನಿಕರ ಸಂದೇಶ ಸಾವಿರ ವರ್ಷ ಕಳೆದರೂ ಪ್ರಸ್ತುತ; ಕನಕದಾಸರು ಸಮಾನತೆಯ ಹರಿಕಾರರು: ತಾರಾನಾಥ ಗಟ್ಟಿ ಕಾಪಿಕಾಡ್
ಮಂಗಳೂರು: ದಾರ್ಶನಿಕರ ಜೀವನ ಗಾಥೆಗಳು ಮತ್ತು ವಾಣಿಗಳು ಸಮಾಜಕ್ಕೆ ಉತ್ತಮ ಬದುಕಿನ ದಾರಿದೀಪವಾಗಿದ್ದು, ಇನ್ನೂ ಸಾವಿರ ವರ್ಷಗಳು ಕಳೆದರೂ ಅವರ ಸಂದೇಶಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುವುದಿಲ್ಲ. ಕನಕದಾಸರು ಸಮಾಜದಲ್ಲಿ ಸಮಾನತೆಯ...