ಪ್ರಾದೇಶಿಕ ಸುದ್ದಿಗಳು
ಕುಮಟಾದಲ್ಲಿ ವಿಜೃಂಭಿಸಿದ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ: ನುಡಿ-ಸಂಸ್ಕೃತಿ ಬೆಳೆಸಲು ಸೋಮಶೇಖರ್ ಕರೆ
ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ನಾದಶ್ರೀ ಕಲಾಕೇಂದ್ರದಲ್ಲಿ ಭಾನುವಾರ ನಡೆದ 22ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ-2026 ಅತ್ಯಂತ ಯಶಸ್ವಿಯಾಗಿ ನೆರವೇರಿತು. ನುಡಿ, ಸಾಹಿತ್ಯ ಮತ್ತು ಕಲಾ...