ಪ್ರಾದೇಶಿಕ ಸುದ್ದಿಗಳು
ಮಿಲಾಗ್ರಿಸ್ ಚರ್ಚ್ನಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ‘ಮೊಂತಿ ಹಬ್ಬ’: ಹೊಸ ತೆನೆ ಪ್ರಸಾದ ವಿತರಣೆ
ಮಂಗಳೂರು : ಐತಿಹಾಸಿಕ ಮಿಲಾಗ್ರಿಸ್ನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ನಲ್ಲಿ ಪವಿತ್ರ ಕನ್ಯಾಮರಿಯಮ್ಮನವರ ಜನ್ಮದಿನೋತ್ಸವದ ಸಂಕೇತವಾದ ‘ಮೊಂತಿ ಹಬ್ಬ’ವನ್ನು ಮಂಗಳವಾರ ಅತ್ಯಂತ ವೈಭವ ಮತ್ತು ಭಕ್ತಿಯಿಂದ ನೆರವೇರಿಸಲಾಯಿತು. ಕಳೆದ...