ಪ್ರಾದೇಶಿಕ ಸುದ್ದಿಗಳು
ಚೇತನಾ ವಿಶೇಷ ಶಾಲೆಯಲ್ಲಿ ಸಿದ್ಧಗೊಳಿಸಿದ ಪರಿಸರ ಸ್ನೇಹಿ ಮರುಬಳಕೆ ಕೈ ಚೀಲ ಮಾರಾಟಕ್ಕೆ ಬಿಡುಗಡೆ
ಮಂಗಳೂರು : ಚೇತನಾ ವಿಶೇಷ ಶಾಲೆಯ ವೃತ್ತಿ ಶಿಕ್ಷಣ ತರಬೇತಿ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ತಯಾರಿಸಿ ಜನ ಮೆಚ್ಚುಗೆ ಗಳಿಸಿರುತ್ತಾರೆ. ವಿದ್ಯಾರ್ಥಿಗಳಿಂದ...