ಪ್ರಾದೇಶಿಕ ಸುದ್ದಿಗಳು
ಕಾಸರಗೋಡು-ಮಂಗಳೂರು KSRTC ಬಸ್ ದರ ಏರಿಕೆ: ಟೋಲ್ ಶುಲ್ಕದಿಂದ ಪ್ರಯಾಣಿಕರಿಗೆ 7 ರೂ. ಹೆಚ್ಚುವರಿ ಹೊರೆ
ಮಂಗಳೂರು : ಕುಂಬಳೆಯ ಅರಿಕ್ಕಾಡಿಯಲ್ಲಿ ನೂತನವಾಗಿ ಟೋಲ್ ಸಂಗ್ರಹ ಕೇಂದ್ರ ಆರಂಭವಾಗಿರುವ ಹಿನ್ನೆಲೆಯಲ್ಲಿ, ಕಾಸರಗೋಡು-ಮಂಗಳೂರು ನಡುವೆ ಸಂಚರಿಸುವ ಕರ್ನಾಟಕ ಸಾರಿಗೆ (KSRTC) ಬಸ್ಗಳ ದರವನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ...