ಪ್ರಾದೇಶಿಕ ಸುದ್ದಿಗಳು
ಉಡುಪಿ: ಮುದರಂಗಡಿ ಡೇವಿಡ್ ಡಿ’ಸೋಜಾ ಹತ್ಯೆ ಪ್ರಕರಣ – ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಪತ್ನಿ ಪ್ರಿಯಾ ಆಗ್ರಹ, ಆಗಸ್ಟ್ 9ಕ್ಕೆ ಅಂತ್ಯಕ್ರಿಯೆ
ಉಡುಪಿ : ಮುದರಂಗಡಿಯಲ್ಲಿ ದುಷ್ಕರ್ಮಿಗಳಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಗ್ರಾ.ಪಂ. ಅಧ್ಯಕ್ಷ ಡೇವಿಡ್ ಡಿ’ಸೋಜಾ ಅವರ ಭೀಕರ ಹತ್ಯೆಯಿಂದ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಈ ಕುರಿತು...