ಪ್ರಾದೇಶಿಕ ಸುದ್ದಿಗಳು
ಮಳೆಗಾಲದ ಮೊದಲ ಮಹಾದುರಂತ: ಕಾಸರಗೋಡಿನಲ್ಲಿ ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಬಾಲಕರು ಸಾವು, ಮತ್ತೊಂದು ಮಗು ಗಂಭೀರ!
ಕಾಸರಗೋಡಿನ ಅದೂರು ಸಮೀಪದ ಸಂಜಕಡವು ಎಂಬಲ್ಲಿ ಜವರಾಯನ ರೂಪದಲ್ಲಿ ಬಂದ ಮಳೆ ಇಬ್ಬರು ಬಾಲಕರನ್ನು ಬಲಿಪಡೆದಿದೆ. ಕರಾವಳಿಯುದ್ದಕ್ಕೂ ಸುರಿಯುತ್ತಿರುವ ಮಳೆಗೆ ಮನೆಯೊಂದರ ಆವರಣ ಗೋಡೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ,...