ಪ್ರಾದೇಶಿಕ ಸುದ್ದಿಗಳು
ಸ್ಕೂಟರ್ನ ಚಕ್ರಕ್ಕೆ ಸೀರೆ ಸಿಲುಕಿ ಅಪಘಾತ: ಮಹಿಳೆಗೆ ಗಂಭೀರ ಗಾಯ
ಮಂಗಳೂರು : ಹೊರವಲಯದ ಸುರತ್ಕಲ್ ಕಾನಾ ಬಳಿ ನಡೆದ ಘಟನೆಯೊಂದರಲ್ಲಿ, ಸ್ಕೂಟರ್ನ ಚಕ್ರಕ್ಕೆ ಸೀರೆ ಸಿಕ್ಕಿ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳೆಯು ತನ್ನ ಮಗನೊಂದಿಗೆ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದಾಗ...