ಪ್ರಾದೇಶಿಕ ಸುದ್ದಿಗಳು
ತುಳು ನಾಟಕ ಕಲಾವಿದರ ಒಕ್ಕೂಟದ ವಾರ್ಷಿಕ ಮಹಾಸಭೆ: ಸಂಘಟನೆಯ ಬಲವರ್ಧನೆಗೆ ಸದಸ್ಯರ ಪ್ರೋತ್ಸಾಹ ಅತ್ಯಗತ್ಯ ಎಂದ ಕಿಶೋರ್ ಡಿ. ಶೆಟ್ಟಿ
ಮಂಗಳೂರು: ದಾನಿಗಳ ಉದಾರ ಸಹಕಾರದಿಂದ ಇಂದು ಒಕ್ಕೂಟವು ಬಲಿಷ್ಠವಾಗಿ ನೆಲೆಯೂರಿದ್ದು, ಮುಂದಿನ ದಿನಗಳಲ್ಲಿ ಕಲಾವಿದರಿಗೆ ಮತ್ತಷ್ಟು ಆಸರೆಯಾಗಿ ಬೆಳೆಯಬೇಕಿದೆ. ಸ್ಥಳೀಯ ಹಾಗೂ ವಲಯ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಇನ್ನಷ್ಟು ಸದೃಢವಾಗಲು ಎಲ್ಲಾ...