ಪ್ರಾದೇಶಿಕ ಸುದ್ದಿಗಳು
ಕುಂಟಿಕಾನದಲ್ಲಿ ಭೀಕರ ದುರಂತ; ಆನ್ಲೈನ್ ಡೆಲಿವರಿ ಸಂಸ್ಥೆಯ ಲಿಫ್ಟ್ನಲ್ಲಿ ಸಿಲುಕಿ ಬೆಳ್ತಂಗಡಿಯ ಯುವಕ ಸಾವು
ಮಂಗಳೂರು : ಕುಂಟಿಕಾನ ಸಮೀಪದ ಆನ್ಲೈನ್ ಡೆಲಿವರಿ ಸಂಸ್ಥೆಯೊಂದರ ಕಟ್ಟಡದಲ್ಲಿ ಶನಿವಾರ ಅತ್ಯಂತ ದುರದೃಷ್ಟಕರ ಹಾಗೂ ಭೀಕರ ಘಟನೆಯೊಂದು ಸಂಭವಿಸಿದ್ದು, ಲಿಫ್ಟ್ನಲ್ಲಿ ಸಿಲುಕಿ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ. ದಕ್ಷಿಣ ಕನ್ನಡ...