ಪ್ರಾದೇಶಿಕ ಸುದ್ದಿಗಳು
ಉತ್ತರಾಖಂಡದ ಯಮುನೋತ್ರಿಯಲ್ಲಿ ಧಾರ್ಮಿಕ ಪ್ರವಾಸಿ ಸಾವು: ಉಳ್ಳಾಲದ ರಾಜೇಶ್ ಗಾಣಿಗ ಹೃದಯಾಘಾತದಿಂದ ಇಹಲೋಕ ತ್ಯಾಗ
ಉಳ್ಳಾಲ / ಮಂಗಳೂರು : ಕರಾವಳಿಯಿಂದ ಚಾರ್ ಧಾಮ್ ಯಾತ್ರೆಗೆಂದು ಉತ್ತರಾಖಂಡಕ್ಕೆ ತೆರಳಿದ್ದ ಮಂಗಳೂರು ಸಮೀಪದ ಉಳ್ಳಾಲ ತಾಲೂಕು ಕುಂಪಲ ವಿದ್ಯಾನಗರದ ನಿವಾಸಿ ರಾಜೇಶ್ ಗಾಣಿಗ (53) ಅವರು ಯಮುನೋತ್ರಿ...