ಪ್ರಾದೇಶಿಕ ಸುದ್ದಿಗಳು
ಸಿಲಿಂಡರ್ ಸ್ಫೋಟಕ್ಕೆ ಅಡುಗೆಮನೆ ಧ್ವಂಸ, ಕೂದಲೆಳೆಯ ಅಂತರದಲ್ಲಿ ಕುಟುಂಬಸ್ಥರು ಪಾರು!
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮಕ್ಕೆ ಒಳಪಡುವ ಕುರುಂಬಳ ಎಂಬಲ್ಲಿ ಭಾನುವಾರ ಪೂರ್ವಾಹ್ನ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟವೊಂದು ಸಂಭವಿಸಿದೆ. ದಿಢೀರ್ ನಡೆದ ಈ...