ಪ್ರಾದೇಶಿಕ ಸುದ್ದಿಗಳು
ಆಧುನಿಕ ಸಲಕರಣೆ ಬಳಸಿ ಕುಶಲಕರ್ಮಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಿ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕರೆ
ಬಂಟ್ವಾಳ : ಗ್ರಾಮೀಣ ಭಾಗದ ನುರಿತ ಕುಶಲಕರ್ಮಿಗಳಿಗೆ ನವೀನ ತಂತ್ರಜ್ಞಾನದ ಸುಧಾರಿತ ಉಪಕರಣಗಳನ್ನು ತಲುಪಿಸುವುದರಿಂದ ಅವರ ವೃತ್ತಿ ನೈಪುಣ್ಯತೆ ಹೆಚ್ಚುವುದರ ಜೊತೆಗೆ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ...