ಪ್ರಾದೇಶಿಕ ಸುದ್ದಿಗಳು
ಗೂನಡ್ಕದಲ್ಲಿ ತಡರಾತ್ರಿ ಕಾಡಾನೆಗಳ ದಾಳಿ; ಪಟಾಕಿಗೂ ಕ್ಯಾರೇ ಅನ್ನದೆ ಕೃಷಿ ತೋಟಕ್ಕೆ ನುಗ್ಗಿದ ಗಜಪಡೆ!
ಸುಳ್ಯ : ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕ ಪರಿಸರದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ನಿನ್ನೆ ತಡರಾತ್ರಿ 8 ರಿಂದ 10 ಕಾಡಾನೆಗಳ...