ಪ್ರಾದೇಶಿಕ ಸುದ್ದಿಗಳು
ವಿಳಂಬವಾಗಿದ್ದರೂ ಆಶಾವಾದ ಮೂಡಿಸಿದ ಮುಂಗಾರು: ಶೀಘ್ರದಲ್ಲೇ ಕೇರಳಕ್ಕೆ ಮಾನ್ಸೂನ್ ಪ್ರವೇಶ
ಮಂಗಳೂರು : ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳ ಪ್ರವೇಶಿಸಬೇಕಿದ್ದ ಮುಂಗಾರು ಮಳೆ, ಈ ಬಾರಿ ಮೇ ಕೊನೆಯ ವಾರದಲ್ಲೇ ಬರಬೇಕಿತ್ತಾದರೂ ಇನ್ನೂ ಕರಾವಳಿಯನ್ನು ತಲುಪಿಲ್ಲ. ಈಗಾಗಲೇ ‘ಎಲ್ ನಿನೋ’...