ಪ್ರಾದೇಶಿಕ ಸುದ್ದಿಗಳು
ಉಪ್ಪಿನಂಗಡಿ ಸಂಗಮ ಕ್ಷೇತ್ರದಲ್ಲಿ ಜಲಕ್ಷಾಮ: ಒಣಗಿದ ನದಿಯ ಚಿತ್ರಗಳು ವೈರಲ್, ಕೃಷಿಕರಲ್ಲಿ ಆತಂಕ
ಉಪ್ಪಿನಂಗಡಿ : ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಪವಿತ್ರ ಸಂಗಮ ಕ್ಷೇತ್ರ ಎಂದೇ ಪ್ರಸಿದ್ಧಿಯಾದ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಈ ಬಾರಿ ನದಿ ನೀರು ಸಂಪೂರ್ಣವಾಗಿ ತಳ ಹಿಡಿದಿದೆ....