ಪ್ರಾದೇಶಿಕ ಸುದ್ದಿಗಳು
1971ರ ಯುದ್ಧ ವೀರ ಗರೋಡಿ ತಿಮ್ಮಪ್ಪ ಆಳ್ವ (85) ನಿಧನ: ಕುಟುಂಬದ ನಿರ್ಧಾರದಂತೆ ದೇಹಾಂಗ ದಾನ
ಮಂಗಳೂರು: ಭಾರತ-ಪಾಕ್ ನಡುವಿನ ಮೂರು ಯುದ್ಧಗಳಲ್ಲಿ ಭಾಗವಹಿಸಿದ್ದ ಹಿರಿಯ ಸೇನಾಪಡೆ ಯೋಧ, ಗರೋಡಿ ತಿಮ್ಮಪ್ಪ ಆಳ್ವ (85) ಗುರುವಾರ ಸಂಜೆ ಮಂಗಳೂರಿನ ಲೋಹಿತ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಯುದ್ಧದ...