ಪ್ರಾದೇಶಿಕ ಸುದ್ದಿಗಳು
ಬೆಲೆ ಏರಿಕೆಯ ನಾಗಾಲೋಟ: ಒಂದೇ ವರ್ಷದಲ್ಲಿ ಚಿನ್ನ ಶೇ. 65, ಬೆಳ್ಳಿ ಶೇ. 126ರಷ್ಟು ದುಬಾರಿ!
ಮಂಗಳೂರು : ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆಯು ಚಿನ್ನ ಮತ್ತು ಬೆಳ್ಳಿಯ ದರವನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಳ್ಳಿದೆ. ಹೂಡಿಕೆದಾರರು ಷೇರು ಮಾರುಕಟ್ಟೆಗಿಂತ ಸುರಕ್ಷಿತವೆಂದು ನಂಬಲಾದ ಹಳದಿ ಲೋಹದತ್ತ...