ಪ್ರಾದೇಶಿಕ ಸುದ್ದಿಗಳು
ಭಂಡಾರ ಕಳ್ಳತನದ ಆರೋಪ ನಿರಾಕರಣೆ ಹಾಗೂ ದೈವಾರಾಧನೆಯ ವ್ಯಾಪಾರೀಕರಣದ ವಿರುದ್ಧ ತಮ್ಮಣ್ಣ ಶೆಟ್ಟಿ ಕಿಡಿ
ಮಂಗಳೂರು: “ಕೊಂಡಾಣ ಮತ್ತು ಷಣ್ಮುಖ ದೇವಾಲಯದ ಭಂಡಾರ ಕಳ್ಳತನದ ಆರೋಪವು ಸಂಪೂರ್ಣ ನಿರಾಧಾರವಾಗಿದ್ದು, ರವಿ ಪ್ರಸನ್ನ ಅವರು ಈ ಆರೋಪವನ್ನು ಸಾಬೀತುಪಡಿಸಲಿ,” ಎಂದು ತಮ್ಮಣ್ಣ ಶೆಟ್ಟಿ ಅವರು ಬಹಿರಂಗ ಸವಾಲು...