ಪ್ರಾದೇಶಿಕ ಸುದ್ದಿಗಳು
ಗೋಹತ್ಯೆ ಪ್ರತಿಬಂಧಕ ಕಾಯಿದೆ ಸಡಿಲಿಕೆಗೆ ವ್ಯಾಪಕ ಆಕ್ರೋಶ: ಮಂಗಳೂರಿನಲ್ಲಿ ವಿಹಿಂಪ ಮತ್ತು ಬಜರಂಗ ದಳ ಪ್ರತಿಭಟನೆ
ಮಂಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ನ್ನು ರಾಜ್ಯ ಸರ್ಕಾರವು ದುರ್ಬಲಗೊಳಿಸಲು ಮತ್ತು ಸಡಿಲಗೊಳಿಸಲು ಹೊರಟಿದೆ ಎಂದು ಆರೋಪಿಸಿ, ವಿಶ್ವ ಹಿಂದೂ ಪರಿಷತ್ (VHP) ಮತ್ತು...