ಪ್ರಾದೇಶಿಕ ಸುದ್ದಿಗಳು
ಮನೆಯ ಮುಂಭಾಗವೇ ಬೆಂಕಿ ಹಚ್ಚಿಕೊಂಡು ಪಾಂಡೇಶ್ವರ ಎಎಸ್ಐ ಆತ್ಮಹತ್ಯೆ ಯತ್ನ
ಮಂಗಳೂರು : ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯ ಎಎಸ್ಐ ಹರಿಶ್ಚಂದ್ರ ಬೇರಿಕೆ ಅವರು ತಮ್ಮ ನಿವಾಸದಲ್ಲಿ ಮೈಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಮೂಲದ ಇವರು...