ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಸುರತ್ಕಲ್ನಲ್ಲಿ ಸಿಎನ್ಜಿ ಗ್ಯಾಸ್ ಸಿಲಿಂಡರ್ ಸೋರಿಕೆ, ಸಾರ್ವಜನಿಕರಲ್ಲಿ ಆತಂಕ
ಮಂಗಳೂರು : ನಗರದ ಸುರತ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ, ಅಥರ್ವಾ ಆಸ್ಪತ್ರೆ ಸಮೀಪ ಶುಕ್ರವಾರ ರಾತ್ರಿ ಸಿಎನ್ಜಿ (CNG) ಗ್ಯಾಸ್ ಸಿಲಿಂಡರ್ ಸೋರಿಕೆಯ ಒಂದು ಆತಂಕಕಾರಿ ಘಟನೆ...