ಸುದ್ದಿಗಳು
“ಆರು ತಿಂಗಳಲ್ಲಿ ಗ್ಯಾಸ್ ಬೆಲೆ ದುಪ್ಪಟ್ಟು; ಜಿಲ್ಲೆಯ ಸಂಸದರು, ಶಾಸಕರು ಧ್ವನಿ ಎತ್ತುತ್ತಿಲ್ಲ: ಪದ್ಮರಾಜ್ ಆರ್. ಟೀಕೆ”
ಮಂಗಳೂರು: ಇಂಧನ ಮತ್ತು ಗ್ಯಾಸ್ ದರ ಏರಿಕೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದು, ಈ ಕುರಿತು ಗಮನ ಸೆಳೆಯಲು ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಅವರು ಪತ್ರಿಕಾಗೋಷ್ಠಿ...