ಪ್ರಾದೇಶಿಕ ಸುದ್ದಿಗಳು
ಮುಡಿಪುವಿನಲ್ಲಿ ನಿಯಂತ್ರಣ ತಪ್ಪಿದ ಆಟೋರಿಕ್ಷಾ ಪಾದಚಾರಿಗೆ ಡಿಕ್ಕಿ: ವೃದ್ಧ ಹಾಗೂ ಚಾಲಕನಿಗೆ ಗಂಭೀರ ಗಾಯ!
ಮಂಗಳೂರು : ಮುಡಿಪು ಜಂಕ್ಷನ್ ಬಳಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಮುಖ್ಯ ರಸ್ತೆಯ ಬದಿಯಲ್ಲಿ ವೃದ್ಧರೊಬ್ಬರು ಎಂದಿನಂತೆ ನಡೆದುಕೊಂಡು ಹೋಗುತ್ತಿದ್ದಾಗ, ಅತಿವೇಗವಾಗಿ ಬಂದ ಆಟೋರಿಕ್ಷಾವೊಂದು ಚಾಲಕನ ಹತೋಟಿ ತಪ್ಪಿ...