ಪ್ರಾದೇಶಿಕ ಸುದ್ದಿಗಳು
ಸೌಜನ್ಯ ಮಹಿಳಾ ಮಂಡಲದಲ್ಲಿ ಚುಟುಕು ಮಾಹಿತಿ ಕಾರ್ಯಾಗಾರ: ಸುಬ್ರಾಯ ಭಟ್ ಉದ್ಘಾಟನೆ
ಮಂಗಳೂರು : ಮಹಿಳೆಯರಲ್ಲಿರುವ ಸಾಹಿತ್ಯಿಕ ಪ್ರತಿಭೆಯ ಅನಾವರಣಕ್ಕಾಗಿ ಹೊಯ್ಗೆಬೈಲ್, ಉರ್ವದ ಸೌಜನ್ಯ ಮಹಿಳಾ ಮಂಡಲದಲ್ಲಿ ‘ನನ್ನ ಭಾವ ನನ್ನ ಬರಹ’ ಚುಟುಕು ಮಾಹಿತಿ ಕಾರ್ಯಾಗಾರ ದಿನಾಂಕ 30-09-2026ರಂದು ಬೈಕಾಡಿ ಮನೆ...