ಪ್ರಾದೇಶಿಕ ಸುದ್ದಿಗಳು
ಫಲ್ಗುಣಿ ನದಿ ಮಾಲಿನ್ಯ: ಸಾವಿರಾರು ಮೀನುಗಳ ಸಾವು, ಕೈಗಾರಿಕಾ ತ್ಯಾಜ್ಯ ವಿಲೇವಾರಿ ವಿರುದ್ಧ ಸ್ಥಳೀಯರ ಆಕ್ರೋಶ
ಮಂಗಳೂರು : ಮಂಗಳೂರಿನ ಹೊರವಲಯದ ಮಳವೂರು-ಕೆಂಜಾರ್ ವ್ಯಾಪ್ತಿಯಲ್ಲಿ ಹರಿಯುವ ಫಲ್ಗುಣಿ ನದಿ ಸಂಪೂರ್ಣ ಕಲುಷಿತಗೊಂಡಿದ್ದು, ಬುಧವಾರ ನದಿಯಲ್ಲಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ. ಒಂದು ಕಾಲದಲ್ಲಿ ಜೀವನದಿಯಾಗಿದ್ದ ಫಲ್ಗುಣಿ...