ರಾಜ್ಯ ಸುದ್ದಿಗಳು
ವಿಧಾನಪರಿಷತ್ ಚುನಾವಣೆ: ಜೆಡಿಎಸ್ಗೆ ಜಿ.ಟಿ. ದೇವೇಗೌಡ ಶಾಕ್? ಉಚ್ಚಾಟನೆಯ ಮುನ್ಸೂಚನೆ!
ಬೆಂಗಳೂರು : ಇಂದು ಕರ್ನಾಟಕ ವಿಧಾನಪರಿಷತ್ತಿನ 7 ಸ್ಥಾನಗಳಿಗಾಗಿ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಕಣದಲ್ಲಿ ಒಟ್ಟು 8 ಜನ ಅಭ್ಯರ್ಥಿಗಳಿದ್ದು, ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ನ ನಾಲ್ವರು ಅಭ್ಯರ್ಥಿಗಳು...