ಪ್ರಾದೇಶಿಕ ಸುದ್ದಿಗಳು
ಡ್ರಗ್ಸ್ ಪ್ರಕರಣ: ಕೋರ್ಟ್ಗೆ ಹಾಜರಾಗದೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಕಾಸರಗೋಡಿನ ಆರೋಪಿ ಮಂಗಳೂರಲ್ಲಿ ಸೆರೆ
ಮಂಗಳೂರು : ಮಾದಕ ವಸ್ತುಗಳ ಮಾರಾಟ ಮತ್ತು ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಗೈರಾಗಿ, ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಕೇರಳ ಮೂಲದ ಆರೋಪಿಯೊಬ್ಬನನ್ನು ಪೊಲೀಸರು ಯಶಸ್ವಿಯಾಗಿ...