ಪ್ರಾದೇಶಿಕ ಸುದ್ದಿಗಳು
ಆತ್ರಾಡಿ: ಟೆಂಪೋ-ಬೈಕ್ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಭಾಸ್ಕರ್ ನಾಯಕ್ ಸಾವು, ಹಿಂಬದಿ ಸವಾರನ ಸ್ಥಿತಿ ಗಂಭೀರ
ಉಡುಪಿ : ಆತ್ರಾಡಿಯಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಓರ್ವ ಬೈಕ್ ಸವಾರನ ಪ್ರಾಣವನ್ನು ಬಲಿಪಡೆದಿದೆ. ಆತ್ರಾಡಿ ಕಬ್ಯಾಡಿಯ ಅರ್ಮನ್ ರಟ್ ಫ್ಯಾಕ್ಟರಿ ಸಮೀಪ ಟೆಂಪೋ ಮತ್ತು...