ಪ್ರಾದೇಶಿಕ ಸುದ್ದಿಗಳು
ದಶಕದ ಬಳಿಕ 250 ರೂ. ಗಡಿ ದಾಟಿದ ರಬ್ಬರ್ ಬೆಲೆ: ಬೆಳೆಗಾರರಲ್ಲಿ ಮೂಡಿದ ಹೊಸ ಆಶಾವಾದ
ಮಂಗಳೂರು : ಸ್ಥಿರತೆಯಿಲ್ಲದ ಮಾರುಕಟ್ಟೆ ದರಗಳ ನಡುವೆ ರಬ್ಬರ್ ಧಾರಣೆಯು ಹತ್ತು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅಂತಿಮವಾಗಿ 250 ರೂಪಾಯಿಗಳ ಗಡಿಯನ್ನು ದಾಟಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ರಬ್ಬರ್ ಖರೀದಿ...