ಪ್ರಾದೇಶಿಕ ಸುದ್ದಿಗಳು
ಅಪಘಾತಕ್ಕೀಡಾದ ತಾಯಿ-ಮಗುವಿಗೆ ದೇವದೂತರಾದ ಬಸ್ ಸಿಬ್ಬಂದಿ: ಸಾರ್ವಜನಿಕರಿಂದ ಹರಿದುಬಂದ ಪ್ರಶಂಸೆ!
ಮಂಗಳೂರು : ಮಂಗಳೂರಿನಲ್ಲಿ ಶುಕ್ರವಾರದಂದು ನೆರೆದಿದ್ದವರ ಎದೆಝಲ್ಲೆನಿಸುವ ಘಟನೆಯೊಂದು ನಡೆದಿದ್ದು, ಖಾಸಗಿ ಬಸ್ ಸಿಬ್ಬಂದಿಯ ಸಕಾಲಿಕ ಪ್ರಜ್ಞೆಯಿಂದಾಗಿ ತಾಯಿ ಮತ್ತು ಮಗುವಿನ ಪ್ರಾಣ ಉಳಿದಿದೆ. ಕಾವೂರಿನಿಂದ ಕುಂಜತ್ಬೈಲ್ ಮಾರ್ಗವಾಗಿ ಚಲಿಸುತ್ತಿದ್ದ...