ಪ್ರಾದೇಶಿಕ ಸುದ್ದಿಗಳು
ಆಟಿ ಅಮಾವಾಸ್ಯೆ ಸಂಭ್ರಮ: ಬಂಟ್ವಾಳದ ನರಹರಿ ಪರ್ವತ ಹಾಗೂ ಕಾರಿಂಜ ಕ್ಷೇತ್ರದಲ್ಲಿ ಹರಿದುಬಂದ ಭಕ್ತಸಾಗರ
ಬಂಟ್ವಾಳ : ಆಟಿ ಅಮಾವಾಸ್ಯೆಯ ಪವಿತ್ರ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿರುವ ಪ್ರಸಿದ್ಧ ಪುಣ್ಯಕ್ಷೇತ್ರಗಳಾದ ನರಹರಿ ಪರ್ವತ ಹಾಗೂ ಕಾರಿಂಜೇಶ್ವರ ದೇವಸ್ಥಾನಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿದರು....