ಪ್ರಾದೇಶಿಕ ಸುದ್ದಿಗಳು
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ ಸಮಾಪನ
ಮಂಗಳೂರು : ಪ್ರಸಿದ್ಧ ಶಕ್ತಿಪೀಠವಾದ ಬೋಳಾರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿದ ಶರನ್ನವರಾತ್ರಿ ಮಹೋತ್ಸವವು ವಿಜಯದಶಮಿ ದಿನದ ಧಾರ್ಮಿಕ ವಿಧಿವಿಧಾನಗಳು ಮತ್ತು...