ಪ್ರಾದೇಶಿಕ ಸುದ್ದಿಗಳು
ತುಳುಭಾಷೆಗೆ ಅಧಿಕೃತ ಮಾನ್ಯತೆ: ತುಳುವರ ಸ್ವಾಭಿಮಾನಕ್ಕೆ ಮತ್ತಷ್ಟು ಆಕ್ಸಿಜನ್! : ತುಳುವರ ಮನೆ ಮನೆಯಲ್ಲಿ ಇಂದು ಸಂಭ್ರಮ, ಸಾರ್ಥಕವಾಯಿತು ದಶಕಗಳ ಹೋರಾಟ!
ಮಂಗಳೂರು : ವರ್ಷಗಳ ಬೇಡಿಕೆಗೆ ಕೊನೆಗೂ ಮನ್ನಣೆ. ಕರ್ನಾಟಕ ಸರ್ಕಾರದ ಘೋಷಣೆಯೊಂದಿಗೆ ತುಳುಭಾಷೆಗೆ ಅಧಿಕೃತ ಎರಡನೇ ಭಾಷೆಯ ಸ್ಥಾನಮಾನ ದೊರೆತಿರುವುದು ತುಳುವರ ಪಾಲಿಗೆ ಐತಿಹಾಸಿಕ ಕ್ಷಣ. ಇದು ಕೇವಲ ಒಂದು...